ಚಡ್ಡಿ

ಚಡ್ಡಿ

ಬರಹ

ನಾನು ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಕೇಳಿಸಿದ್ದು....

ಗಣಿತದ ಮೇಷ್ಟ್ರು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಾಗ, ಕಾಲಾಡಿಸುತ್ತಾ ಕುಳಿತ್ತಿದ್ದ ಹುಡುಗನಿಗೆ
"ನಿಮ್ಮಪ್ಪ ಟೈಲರ್ರೇನೋ?" ಅಂತ ಕಿಚಾಯಿಸಿದರು.

ಅದಕ್ಕೆ ಅವನು "ಯಾಕ್ಸಾರ್, ನೀವು ಚಡ್ಡಿ ಹೊಲಿಸಬೇಕಿತ್ತಾ?" ಅಂದುಬಿಡುವುದೇ?

--- --- --- --- --- --- --- --- ---