ಅಕ್ಷರತೆ By sysop on Fri, 12/07/2007 - 19:17 ಬೀದೀಲಿ, ಪೇಟೇಲಿ ತಮತಮಗೆ ಬೇಕಾದ್ದನ್ನ ನನ್ನ ಮುಖದ ಮೇಲೆ ಓದಿಕೋತಾರಲ್ಲ ಜನ ಅದು ಯಾವ ಭಾಷೇಲಿ ಅಂತ ಕೇಳೋದು ಹೇಗೆ? Rating Select ratingGive it 1/5Give it 2/5Give it 3/5Give it 4/5Give it 5/5 Average: 4 (2 votes)