ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು
ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಗುರುಗಳಾಗಿದ್ದ ಮುಳಿಯ ತಿಮ್ಮಪ್ಪಯ್ಯನವರು ಹಲವು ಹೊತ್ತಿಗೆಗಳನ್ನು ಬರೆದಿದ್ದಾರೆ. ಅವು ಇಲ್ಲಿ ಸಿಗುತ್ತವೆ. ಇವರೂ ಅಂಡಯ್ಯನಂತೆ ಅಚ್ಚಗನ್ನಡದಲ್ಲಿ 'ಸೊಬಗಿನ ಬಳ್ಳಿ' ಎಂಬ ಕಬ್ಬವನ್ನು ಬರೆದಿದ್ದಾರೆ. ಆದ್ರೆ ಅದರ ಕೊಂಡಿ ಸಿಗ್ತಾ ಇಲ್ಲ. ಸಿಕ್ಕರೆ ತಿಳಿಸಿ
೧) ಪಶ್ಚಾತ್ತಾಪ http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028581
೨) ವೀರ ಬಂಕೆಯ http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020027653
೩) ನವನೀತ ರಾಮಾಯಣ http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028884
೪) ಕವಿರಾಜ ಮಾರ್ಗ ಬಾಗ೧ http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020027938
೫) ಹಗಲಿರುಳು - http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028211 ( ಇದರಲ್ಲಿ ನೇಸರ, ಚಂದಿರನೇ ಹೀರೊ ಗಳಂತೆ :) :) )
ಓದಿ ನಲಿಯಿರಿ
ನನ್ನಿ