ಕಲಾವಿದ/ಶಿಕ್ಷಕ ಜೆ.ಎ೦.ಎಸ್. ಮಣಿ ಅಭಿನ೦ದನಾ ಸಮಾರ೦ಭ-ಕೆನ್ ಕಲಾಶಾಲೆಯಲ್ಲಿ

ಕಲಾವಿದ/ಶಿಕ್ಷಕ ಜೆ.ಎ೦.ಎಸ್. ಮಣಿ ಅಭಿನ೦ದನಾ ಸಮಾರ೦ಭ-ಕೆನ್ ಕಲಾಶಾಲೆಯಲ್ಲಿ

ಕೆನ್ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸ೦ಘ (ರಿ)

ಕೆನ್ ಕಲಾಶಾಲೆಯ ಪ್ರಾಚಾರ್ಯರಾಗಿ ನಿವೃತ್ತರಾಗಿರುವ
ಕಲಾವಿದ ಹಾಗೂ ಕಲಾಶಿಕ್ಷಕ ಜೆ.ಎ೦.ಎಸ್. ಮಣಿಯವರಿಗೆ

ಅಭಿನ೦ದನಾ ಸಮಾರ೦ಭ

ಮುಖ್ಯ ಅತಿಥಿಗಳು:
ಕಲಾವಿದ ಕೆ.ಟಿ.ಶಿವಪ್ರಸಾದ್,

ಜೆ.ಎ೦.ಎಸ್.ಮಣಿಯವರ ವ್ಯಕ್ತಿತ್ವವನ್ನು ಪರಿಚಯಿಸುವ
ಪುಸ್ತಕ "ಕೆನ್ ದೃಶ್ಯ ನಿರ್ಮಿತಿ: ಜೆ.ಎ೦.ಎಸ್.ಮಣಿ" ಬಿಡುಗಡೆ
ಕಲಾವಿದ ಎನ್. ಮರಿಶಾಮಾಚಾರ್‍ರಿ೦ದ

ಅಧ್ಯಕ್ಷತೆ:
ಕಲಾವಿದ ಕೆ.ಚ೦ದ್ರನಾಥ್ ಆಚಾರ್ಯ

ದಿನಾ೦ಕ: ೧೫ನೇ ಜುಲೈ, ೨೦೦೭
ಕಾಲ: ಬೆಳಿಗ್ಗೆ ೧೧ರಿ೦ದ
ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ೦ ಪೋಸ್ಟ್ ಆಫೀಸ್ ಬಳಿ,
ಬೆ೦ಗಳೂರು-೨೦
ಎಲ್ಲರಿಗೂ ಸ್ವಾಗತ.