ಹಿತನುಡಿ By HV SURYANARAYA… on Fri, 07/13/2007 - 19:29 ಜೀವನದಲ್ಲಿ ಏಳುವ ಏಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದೇ ಇದೆ, ಆದರೆ ನಾವು ಬಯಸುವ ರೀತಿಯ ಪರಿಹಾರ ದೊರೆಯದಿರಹುದು. ಎಲ್ಲಾ ಪ್ರಶ್ನೆಗಳಿಗೂ ಉತ್ತರ ನಮ್ಮೊಳಗೇ ಇದೆ, ಹುಡುಕಿಕೊಳ್ಳಬೇಕು ಪದಬಂಧ ಬಿಡಿಸಿದಂತೆ.