ಮುದ್ದೆ-ನಿದ್ದೆ

ಮುದ್ದೆ-ನಿದ್ದೆ

ಬರಹ

ಉಂಡೆ ನಾ ಮುದ್ದೆ
ಕಂಡೆ ಗೊರಕೆಯೊದಗೂಡಿದ ನಿದ್ದೆ
ಬೆವರಿಂದ ಮೈಯೆಲ್ಲ ಒದ್ದೆ
ದಣಿವಾರಿಸಿ ನಾ ಎದ್ದೆ