ಭ್ರಮಿತ ಮನ By harish_nagarajarao on Tue, 07/17/2007 - 18:40 ಬರಹ ಮೇಧಾವಿ ತಾನೆಂದು ಭ್ರಮಿಸಿತೆ ಮನ ಮೆಚ್ಚಿಸ ಹೊರಟಿತೆ ಹಲವರನ್ನ ವ್ಯರ್ಥ ಮಾಡಿತು ತನ್ನ ಸಮಯವನ್ನು ಕಂಡುಕೊಳ್ಳಲಿಲ್ಲ ಬದುಕಿನ ಅರ್ಥವನ್ನ ಯಾವಾಗ ಪಡೆಯುವುದು ಸಾರ್ಥಕತೆಯನ್ನ?