ಜೀವ-ಭಾವ By harish_nagarajarao on Tue, 07/17/2007 - 18:59 ಬರಹ ಭಾವದ ಕಡಲಿನ ಮೊರೆತಕ್ಕೆ ಸಿಕ್ಕಿ ಜೀವವ ತಣಿಸಲು ಹೊರಟೆ ಅಲೆಗಳಬ್ಬರದಿ ಮೂಕಾಗಿ ನಿಂತಿದೆ ಹ್ರುನ್ಮನ ಎನೊಂದು ಅರಿಯದಂತೆ