ನಾ ಸುತ್ತಿದ ಹಳ್ಳಿಗಳು
ನಾ ಸುತ್ತಿದ ಹಳ್ಳಿಗಳು ( ಮಂಡ್ಯ/ಮಳವಳ್ಳಿ/ಮದ್ದೂರು ಸೇರಿರುವ) -
ಕಾಡುಕೊತ್ತನಳ್ಳಿ( ಇದು ನನ್ನ ಊರು..ಇದು ಕೆ.ಕೆ.ಹಳ್ಳಿ ಅಂತ ಹೆಸರುವಾಸಿ)
ಹರಳಳ್ಳಿ ( ಹರಳ+ ಹಳ್ಳಿ)
ದೊಡ್ಡರಸನಕೆರೆ (ದೊಡ್ಡ+ಅರಸನ+ಕೆರೆ)
ಚಿಕ್ಕರಸನಕೆರೆ (ಚಿಕ್ಕ+ಅರಸನ+ಕೆರೆ)
ಹುಲೀಕೆರೆ ( ಹುಲಿ ಕೆರೆಯಲ್ಲಿ ನೀರು ಕುಡಿತಿತ್ತೇನೋ :)
ಬೊಪ್ಪಸಂದ್ರ
ರಾಗಿಬೊಮ್ಮನಹಳ್ಳಿ
ಬಂಡೂರು (ಬಂಡರ ಊರು)
ಕಡಿಲುವಾಗಿಲು ( ಇದು ಕಡಿದು+ಬಾಗಿಲು ಇರಬಹುದೇ?)
ಹೆಮ್ಮಿಗೆ (??)
ಮಾಗನೂರು
ಕಾಳಮುದ್ದನ ದೊಡ್ಡಿ
ಮಟದ ದೊಡ್ಡಿ
ಕೊಕ್ಕರೆ ಬೆಳ್ಳೂರು ( ತುಂಬಾ ಹೆಸರುವಾಸಿ, ಕೊಕ್ಕರೆಗಳು ಬರುತ್ತೆ ಇಲ್ಲಿಗೆ, ಇಲ್ಲಿರುವ ಹಳ್ಳಿಗರು ಅದನ್ನು ತಮ್ಮ ಹೆಣ್ಣುಮಕ್ಕಳು ತವರಿಗೆ ಬಂದವು ಅಂದುಕೊಳ್ಳುತ್ತಾರಂತೆ :) )
ತಳಗವಾದಿ ( ? )
ಯಡಗನಳ್ಳಿ (?)
ದುಗ್ಗನಳ್ಳಿ (?)
ಸುಂಡಳ್ಳಿ (ಸುಂಡು ಅಂದ್ರೆ ತುಂಬಾ ಬೆಂದೋಗಿರೋದು ಅಂತ ತಿಳಿವು)
ಇಂಡುವಾಳು(??)
ಬೊ ಕುಸಿ ..ಎಲ್ಲ ಅಚ್ಚಗನ್ನಡದ್ಡೆ ಹೆಸರುಗಳು :)
Rating
Comments
ಉ: ನಾ ಸುತ್ತಿದ ಹಳ್ಳಿಗಳು