2006-2007 ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳು ಪ್ರಕಟ!!!!

2006-2007 ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳು ಪ್ರಕಟ!!!!

2006-2007 ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ

ಮುಂಗಾರು ಮಳೆ ಮೊದಲ ಅತ್ಯುತ್ತಮ ಚಿತ್ರ
ದುನಿಯಾ ಎರಡನೇ ಅತ್ಯುತ್ತಮ ಚಿತ್ರ
ಸೈನೈಡ್ ಮೂರನೇ ಅತ್ಯುತ್ತಮ ಚಿತ್ರ.

ದುನಿಯಾ ವಿಜಯ್ ಅತ್ಯುತ್ತಮ ನಟ
ತಾರಾ (ಸೈನೈಡ್) ಅತ್ಯುತ್ತಮ ನಟಿ

ಸಿಂಗೀತಂ ಶ್ರೀನಿವಾಸ್ - ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
ಎಂ.ಎನ್.ಲಕ್ಷ್ಮೀದೇವಿ - ಡಾ. ರಾಜ್ ಕುಮಾರ್ ಪ್ರಶಸ್ತಿ

ಅತ್ಯುತ್ತಮ ಚಿತ್ರಕಥೆ - ಸೂರಿ (ದುನಿಯಾ)
ಅತ್ಯುತ್ತಮ ಸಂಭಾಷಣೆ - ಯೋಗರಾಜ ಭಟ್ (ಮುಂಗಾರು ಮಳೆ)
ಅತ್ಯುತ್ತಮ ಕಥೆ - ಜಾನಕಿ (ಕಾಡು ಬೆಳದಿಂಗಳು)

ಜೀವಮಾನದ ಶ್ರೇಷ್ಠ ಸಾಧನೆ - ದ್ವಾರಕೀಶ್
ಸಾಮಾಜಿಕ ಪರಿಣಾಮ ಬೀರುವ ವಿಶೇಷ ಚಿತ್ರ - ಕಾಡು ಬೆಳದಿಂಗಳು
ತೀರ್ಪುಗಾರರ ವಿಶೇಷ ಪ್ರಶಸ್ತಿ - ಧೃವ (ಸ್ನೇಹಾಂಜಲಿ ಚಿತ್ರದ ನಾಯಕ - ಹುಟ್ಟು ಕಿವುಡ ಮತ್ತು ಮೂಗ)
ತೀರ್ಪುಗಾರರ ವಿಶೇಷ ಪ್ರಶಸ್ತಿ - ದಾಟು

ಅತ್ಯುತ್ತಮ ಛಾಯಾಗ್ರಹಣ - ಕೃಷ್ಣ (ಮುಂಗಾರು ಮಳೆ)
ಅತ್ಯುತ್ತಮ ಸಾಹಿತ್ಯ - ಜಯಂತ ಕಾಯ್ಕಿಣಿ (ಮುಂಗಾರು ಮಳೆ)

ಅತ್ಯುತ್ತಮ ಕಲಾ ನಿರ್ದೇಶನ - ವಿಠಲ್ (ಕಲ್ಲರಳಿ ಹೂವಾಗಿ)
ಅತ್ಯುತ್ತಮ ಸಂಕಲನ - ಬಸವರಾಜ್ - (ಕಲ್ಲರಳಿ ಹೂವಾಗಿ)

ಅತ್ಯುತ್ತಮ ಪೋಷಕ ನಟ - ರಂಗಾಯಣ ರಘು (ಸೈನೈಡ್)
ಅತ್ಯುತ್ತಮ ಪೋಷಕ ನಟಿ - ನೀತು (ಕೋಟಿ ಚೆನ್ನಯ್ಯ ತುಳು ಚಿತ್ತ)

ಅತ್ಯುತ್ತಮ ಹಿನ್ನೆಲೆ ಗಾಯಕಿ - ಎಂ.ಡಿ.ಪಲ್ಲವಿ (ನೋಡಯ್ಯಾ ಕ್ವಾಟೆ ಲಿಂಗವೇ.. ದುನಿಯಾ)
ಅತ್ಯುತ್ತಮ ಹಿನ್ನೆಲೆ ಗಾಯಕ - ಹೇಮಂತ್ (ಎಲೆ ಎಲೆ ಬಣ್ಣ - ಜನಪದ )

ಅತ್ಯುತ್ತಮ ಕಂಠದಾನ ಕಲಾವಿದೆ - ದೀಪು (ಅರಸು)
ಅತ್ಯುತ್ತಮ ಕಂಠದಾನ ಕಲಾವಿದ - ಮುರಳಿ (ಸೌಂದರ್ಯ)

ಅತ್ಯುತ್ತಮ ಬಾಲನಟ - ರೇವಂತ್ (ದಾಟು)

Rating
No votes yet