ಹೆಸರು ಬರೆಯುವುದು ಹೇಗೆ?
ಸ್ನೇಹಿತರೆ, ಹಲವು ದಿನಗಳ ನಂತರ ಬರೆಯುತ್ತಿದ್ದೇನೆ. ನನಗೆ ಉಂಟಾಗಿರುವ ಅನುಮಾನವನ್ನು ಇಲ್ಲಿ ಕೆಳಗೆ ಕೊಟ್ಟಿರುತ್ತೇನೆ. ಅದೇನೆಂದರೆ:
ಮೊದಲ ಹೆಸರು, ಮಧ್ಯದ ಹೆಸರು ಮತ್ತು ಕೊನೆಯ/ಸರ್ ಹೆಸರು ಬರೆಯುವುದು ಹೇಗೆ?
ಪ್ಯಾನ್ ಅರ್ಜಿಯಲ್ಲಿ ಪ್ರಥಮ, ಮಧ್ಯ, ಕೊನೆಯ ಹೆಸರು ಬರೆಯಬೇಕು. ಉದಾ: ರಂಗನಾಥ ಎಮ್. ಎಮ್. ಎಂದಿದ್ದರೆ (ಅವರ ಹೆಸರು ಎಸ್.ಎಸ್.ಎಲ್.ಸಿ. ಯ ಅಂಕಪಟ್ಟಿಯಂತೆ) ಹೇಗೆ ಬರೆಯುವುದು?
ಮೊದಲ ಹೆಸರು = ರಂಗನಾಥ ಅಥವಾ ಮಂಗಳೂರು
ಮಧ್ಯದ ಹೆಸರು = ಮಂಗಳೂರು ಅಥವಾ ಮಹೇಶ
ಕೊನೆಯ/ಸರ್ ನೇಮ್ = ಮಹೇಶ (ತಂದೆಯ ಹೆಸರು) ಅಥವಾ ರಂಗನಾಥ
ಹೀಗಿರುವಾಗ ಅವನ ಹೆಸರನ್ನು ಮಂಗಳೂರು ಮಹೇಶ ರಂಗನಾಥ ಎಂದು ಕಾರ್ಡಿನಲ್ಲಿ ಅಚ್ಚಿಸಲಾಗುತ್ತದೆ. ಆದರೆ ಬಳಕೆಯಲ್ಲಿ (ಎಸ್.ಎಸ್.ಎಲ್.ಸಿ.... ಪ್ರಕಾರ) ರಂಗನಾಥ ಎಮ್. ಎಮ್.
ಆದರೆ ಎಮ್. ಎಮ್. ರಂಗನಾಥ ಎಂದು ಬರೆದರೆ, (ಎಸ್.ಎಸ್.ಎಲ್.ಸಿ,.... ಪ್ರಕಾರ ಇರದೆ) ತೊಂದರೆ. ಏನು ಮಾಡುವುದು? ಮೇಲಿನ ಉದಾಹರಣೆಯಲ್ಲಿ ಯಾವುದು ಸರಿ ತಿಳಿಸಿಕೊಡಿ.
ಧನ್ಯವಾದಗಳು,
ಚಂದ್ರಶೇಖರ
Rating
Comments
ಉ: ಹೆಸರು ಬರೆಯುವುದು ಹೇಗೆ?
ಉ: ಹೆಸರು ಬರೆಯುವುದು ಹೇಗೆ?
ಉ: ಹೆಸರು ಬರೆಯುವುದು ಹೇಗೆ?
In reply to ಉ: ಹೆಸರು ಬರೆಯುವುದು ಹೇಗೆ? by hariharapurasridhar
ಉ: ಹೆಸರು ಬರೆಯುವುದು ಹೇಗೆ?
In reply to ಉ: ಹೆಸರು ಬರೆಯುವುದು ಹೇಗೆ? by asuhegde
ಉ: ಹೆಸರು ಬರೆಯುವುದು ಹೇಗೆ?