ಸುಭಾಷಿತ

ಸುಭಾಷಿತ

ನಮ್ಮ ಎಲ್ಲಾ ನೋವು ನಲಿವುಗಳಿಗೆ ನಮ್ಮ ಮನಸ್ಸು ಮತ್ತು ಅದರ ಯೋಚನಾ ಲಹರಿಗಳೆ ಕಾರಣ. ಮನಸ್ಹು ಮತ್ತು ಯೋಚನೆಗಳನ್ನು ನಿಯಂತ್ರಿಸುವುದರ ಮೂಲಕ ನಾವು, ನೋವು, ನಲಿವುಗಳನ್ನೂ ನಿಯಂತ್ರಿಸಲು ಸಾಧ್ಯವಾಗುತ್ತದೆ.