ಪ್ರಣಯ ಪ್ರಸಂಗದ ಬಗ್ಗೆ

ಪ್ರಣಯ ಪ್ರಸಂಗದ ಬಗ್ಗೆ

ನನ್ನ ಗೆಳೆಯನನ್ನ ತಬ್ಬಿಬಾಗಿಸಲು ಮತ್ತು ಅವನ ಪ್ರಣಯ ಪ್ರಸಂಗದ ಬಗ್ಗೆ ನನ್ನ
ಮತ್ತೊಬ್ಬ ಗೆಳತಿ ಕೇಳಿದಾಗ ನನ್ನ ಉತ್ತರ ಹೀಗಿತ್ತು....
ಬಾನುವಾರ ೧೫, ಜುಲೈ ೨೦೦೭ ಮುಂಜಾನೆ ೪ರ ಸಮಯ
------------------

ಕತೆ ಓ ಅದು ಪ್ರೇಮ ಕತೆ
ಒಂದ್ ತರಾ ಪ್ರಣಯ ಕತೆ
ಕ್ಲ ಚ್ಚು, ಬ್ರೇಕಿಲ್ಲದ ಹುಚ್ಚು ಕತೆ!
ಹುಚ್ಚು ಹುಡುಗನ ತುಂಟ ಕತೆ
ಮಂಕು ಮಂಡೆಗಳು ಟೊಂಕ ಮುರೀವರೆಗೊ ನಲಿವ ಕತೆ
ಅಪ್ಪ ಅಮ್ಮನ ಕೈನಲ್ಲಿ ಸಿಕ್ಕಿದರೆ ಮುಗೀತು ಕತೆ !!!
ಕತೆ ಕೇಳಿದ್ರಾ ಈ ನನ್ನ ಸಣ್ಣ ಕತೆ?

ನಿಮ್ಮ ಹಾಸ್ಯ ರಸವನ್ನ ಸ್ವಲ್ಪ ಹರಿಸಲಿಕ್ಕೆ ಮತ್ತೆ ಸುರಿಸ್ಲಿಕ್ಕೆ ನನ್ನ ಚುಟುಕ
ಸಹಾಯ ಮಡಿದ್ರೆ ನಿಮ್ಮ ಅನಿಸಿಕೆ ತಿಳಿಸಿ, ಬೈಯ್ಯನ್ಗಾದ್ರ ಬೈದ್ ಬಿಡ್ರೊಯಪ್ಪ.
ಇಲ್ಲಂದ್ರ ನೀರ್ ಕುಡಿದು ಹೊಟ್ಟ್ಯಗ ಹಾಕಂಬಿಡ್ರಿ ಮತ್ತ.

Rating
No votes yet