'ಕ್ಯೂ'ನಲ್ಲಿ ಕಾಯುವಿಕೆಗಿಂತ ಅನ್ಯ ಕಷ್ಟವಿಲ್ಲ...
ಬರಹ
ಕ್ಯೂ ಬಗೆಗಿನ ಈ ಲೇಖನವನ್ನು ಒಬ್ಬೊಬ್ಬರೇ ಕ್ಯೂನಲ್ಲಿ ಬಂದು ಓದಿ ಎಂದರೆ ನೀವು ಮುನಿಯುವಿರೇನೋ? 'ಕ್ಯೂನಲ್ಲಿ ನಿಂತಾಗ.. ನಿಂತು ಕಾಲು ದಣಿದಾಗ.. ಸೋತೆ ನಾನಾಗ.. 'ಎಂದು ಹಾಡುವಿರೇನೋ? ಕ್ಯೂಗೂ ನಮಗೂ ಅಂಟಿದ ನಂಟು ಯಾವ ಜನ್ಮದ್ದೋ ಗೊತ್ತಿಲ್ಲ. ಕ್ಯೂನಲ್ಲೂ ಒಂದು ಸೈಕಾಲಜಿ ಇದೆಯಂತೆ ಗೊತ್ತೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ