ಈ ಜಗದ ಪರಿ By navidyarthi on Wed, 08/22/2007 - 16:04 ಕಡಲಿನಾಳವ ಅರಿತವರಾರು ಈ ಜಗದ ಪರಿಯ ಬಲ್ಲವರಾರು ಇದ್ದವಗೆ ಬಿರುದು ಸನ್ಮಾನ ಇಲ್ಲದವಗೆ ಬೇಗೆಯ ಬಹುಮಾನ ದ್ವೇಷ ಅಸೂಯೆಗಳ ತಾಂಡವ ಮೋಸ ಮತ್ಸರಗಳ ಪರ್ವ ಕೊಟ್ಟೇಕೆ ಕಪಟಿಗೆ ನಗುವ ಮುಖವ? ಹಾಲು ಮನಸ್ಸಿಗೆ ಕುರುಡು ಹ್ರದಯವ? ಹೇಳಲೊಲ್ಲೆ ನಾ ನಿನಗೆ ಜಯವ ತಂದೆ ನಮಗೇಕೆ ಈ ನರಕವ? Rating Select ratingGive it 1/5Give it 2/5Give it 3/5Give it 4/5Give it 5/5 No votes yet