ನಾ ಮೆಚ್ಚಿದ ಕಥೆ ಕನ್ನಡದಲ್ಲಿ..

ನಾ ಮೆಚ್ಚಿದ ಕಥೆ ಕನ್ನಡದಲ್ಲಿ..

ಪುಸ್ತಕದ ಹೆಸರು: The Adventures of Dennis [Translated from the Russian by Fainna Glagoleva ] 

ಬರೆದವರು: Victor Dragunsky source: http://home.freeuk.com/russica2/books/den/book.html 
ಕನ್ನಡಲ್ಲಿ ಪುಸ್ತಕದ ಹೆಸರು: 'ಚಿಂಟುವಿನ ಸಾಹಸಗಳು' ಆಗಬಹುದಲ್ವೇ?! ಸಾಧ್ಯವಾದಷ್ಟು ಕನ್ನಡೀಕರಿಸುತ್ತೇನೆ, ನಮ್ಮ ಮಕ್ಕಳಿಗೆ ತಮ್ಮದೇ ಕಥೆ ಎಂದು ಅನ್ನಿಸಬೇಕು, ಆ ಥರ. 'ಕಥೆಯನ್ನು ಇನ್ನೂ ಉತ್ತಮಗೊಳಿಸಬಹುದಿತ್ತು' ಎನ್ನುವ ಸಂದರ್ಭಗಳು ತಮಗೆ ಒದಗುತ್ತವೆ.. ಆಗಾಗ ಅದನ್ನು ನನಗೆ ತಿಳಿಯಪಡಿಸುವುದು. ಧನ್ಯವಾದಗಳು!
Rating
No votes yet

Comments