ತಿಂಮ ಶಾಲೆಗೆ ಚಕ್ಕರ್ !!!
ತಿಂಮ ಶಾಲೆಗೆ ಚಕ್ಕರ್ !!!
ಕೃಪೆ: ಬೆಳ್ಳಿ ತಿಂಮ ನೊರೆಂಟು ಹೇಳಿದ,ಬೀಚಿ
ತಿಂಮನಿಗೆ ಶಾಲೆಗೆ ಹೋಗೊಕೆ ಬೇಜಾರು, ಶಾಲೆ ಹೆಡ್ ಮಾಸ್ಟರ್ ಪೋನ್ ಮಾಡಿದ
ತಿಂಮ : ಸರ್, ಇವತ್ತು ತಿಂಮನಿಗೆ ಹುಷಾರು ಇಲ್ಲ, ಶಾಲೆಗೆ ಅವನು ಬರೊಲ್ಲ.
ಹೆಡ್ ಮಾಸ್ಟರ್ : ತಾವು ಯಾರು ಮಾತಾಡ್ತ ಇರ್‍ಓದು ?
ತಿಂಮ : ನಾನು ನಮ್ಮಪ್ಪ ಮಾತಾಡ್ತ ಇರ್‍ಓದು .... ಅಂತ ಹೇಳಿಯೆ ಬಿಟ್ಟ ... :)
Rating