ಪುಸ್ತಕನಿಧಿ - ಆದಿಕವಿ ವಾಲ್ಮೀಕಿ - ಮಾಸ್ತಿಯವರ ಪುಸ್ತಕ

ಪುಸ್ತಕನಿಧಿ - ಆದಿಕವಿ ವಾಲ್ಮೀಕಿ - ಮಾಸ್ತಿಯವರ ಪುಸ್ತಕ

ನಿನ್ನೆ ತಮಸಾನದೀ ತೀರದಲ್ಲಿ ಎಂಬ ಪುಟ್ಟ ಬರಹವನ್ನು ಓದಿರಬಹುದು . ಇದನ್ನು
ಮಾಸ್ತಿ ವೆಂಕಟೇಶ ಅಯಂಗಾರರ ಈ ಪುಸ್ತಕದಲ್ಲಿ ಓದಿದ್ದು .
http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028970

ಈ ಪುಸ್ತಕದಲ್ಲಿ ಮಾಸ್ತಿ ಅವರು ರಾಮಾಯಣದ ಮಹತಿಯನ್ನು ತೋರಿಸುತ್ತಾರೆ . ಅದು ಏಕೆ ಶ್ರೇಷ್ಠ ಕಾವ್ಯ ? ವಾಲ್ಮೀಕಿ ಏಕೆ ಶ್ರೇಷ್ಠ ಕವಿ ? ಮೂಲ ಭಾಗಗಳು ಯಾವುವು ? ಇತರರು ಸೇರಿಸಿದ ಭಾಗಗಳು ಯಾವುವು ? ಪಾತ್ರ ಚಿತ್ರಣ , ಸಾಮಾನ್ಯ ಸಂದೇಹಗಳಿಗೆ , ಆಕ್ಷೇಪಗಳಿಗೆ ಸಮಾಧಾನಕರ ಪರಿಹಾರವನ್ನು ಒದಗಿಸುತ್ತಾರೆ .

ಅವರ ಇನ್ನೊಂದು ಪುಸ್ತಕವಾದ ಶ್ರೀರಾಮಪಟ್ಟಾಭಿಷೇಕದ ಜತೆಗೆ ಇದನ್ನು ಓದಬಹುದು .

Rating
No votes yet