ಪಂಡಿತ್ ಡಿ.ಎಸ್.ಗರೂಡರ ಪುಸ್ತಕ ಬಿಡುಗಡೆ
ಸಂಗೀತ ಕಲಾ ಭವನದ ವಿದ್ಯಾರ್ಥಿ ವೃಂದದವರಿಂದ
ಸಂಗೀತ ಜೀವನ ತಪಸ್ಯ
ಮತ್ತು
ಸದಾಶಿವ ನಾಟಕ ದರ್ಶನ
ಎಂಬ ಪಂಡಿತ್ ಡಿ.ಎಸ್ ಗರೂಡ್‌ರ ಎರಡು ಪುಸ್ತಕ ಬಿಡುಗಡೆ ಕಾರ್ಯಕ್ರಮ
ಹಾಗು ಪ್ರೊ. ಜಿ. ವೆಂಕಟಸುಬ್ಬಯ್ಯನವರಿಂದ
ಡಾ|| ಬಸವರಾಜ ಜಗಜಂಪಿ
("ಗರೂಡ ಸದಾಶಿವರಾಯರು" ಪುಸ್ತಕದ ಕತೃ)
ಅವರ ಸನ್ಮಾನ
ಸಂಜೆ ೬ ಗಂಟೆಗೆ, ಗುರು ನಾನಕ್ ಭವನ
ಮಿಲ್ಲರ್‍ಸ್ ಟ್ಯಾಂಕ ಇನ್ಸ್‌ಟಿಟ್ಯೂಷನ್ ಏರಿಯ, ಬೆಂಗಳೂರು ೫೧.
ಮೀರಾ ಶ್ಯಾಮ
(ಪಂಡಿತ್ ಡಿ.ಎಸ್.ಗರೂಡ ವಿದ್ಯಾರ್ಥಿಗಳಿಂದ ಮೀರಾ ಭಜನೆಗಳು)
ರಂಗ ಗೀತೆ
(ಶ್ರೀ ರಾಮ ಪಾದುಕಾ ಪಟ್ಟಾಭಿಷೇಕ ನಾಟಕದ ಹಾಡುಗಳು, ಪಂಡಿತ್ ಡಿ.ಎಸ್.ಗರೂಡರ ವಿದ್ಯಾರ್ಥಿಗಳಿಂದ)
ವಿಷಮ ವಿವಾಹ
(ನಾಟಕದ ಕೆಲವು ಭಾಗಗಳ ಅಭಿನಯ - ಡಾ|| ಪ್ರಕಾಶ್ ಗರೂಡ್ ಹಾಗು ಗುಂಪಿನವರಿಂದ)