ಮಾತಾಡ್ ಮಾತಾಡು ಮಲ್ಲಿಗೆ ತುಂಬ ಚೆನ್ನಾಗಿದೆ
ಮಾತಾಡ್ ಮಾತಾಡು ಮಲ್ಲಿಗೆ ಸಿನಿಮ ಈವತ್ತು ನೋಡಿದ್ದಾಯಿತು. ತುಂಬ ದಿನದ ನಂತರ ಗಟ್ಟಿ ಕತೆಯಿರುವ ಸಿನಿಮಾ ನೋಡಿದೆ ಅನ್ನಿಸಿತು.
ಚುಟುಕಾಗಿ ಹೇಳುವುದಾದರೆ,
ಒಬ್ಬ ಹೂವುಗಾರ (ಬೆಳೆಯುವವ) ತನ್ನ ಹಳ್ಳಿ,ತೋಟ,ಹೊಳೆ,ಬೆಟ್ಟ ಇವುಗಳೆಲ್ಲವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ ಕತೆ.
ಡಾ|| ವಿಶ್ಣುವರ್ದನ್, ಸುಹಾಸಿನಿ, ಸುದೀಪ್, ತಾರ ಮತ್ತು ಇನ್ನಿತರೆಲ್ಲರೊ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೊ ಸುದೀಪ್, ಸುಹಾಸಿನಿ ಪಾತ್ರಗಳ ಡೈಲಾಗ್ ಸಕ್ಕತ್ತಾಗಿದೆ.
ಕೆಲವು ಹಾಡುಗಳು ಇಂಪಾಗಿವೆ.
ಕಾಸಿಗೆ ಮೋಸ ಇಲ್ಲ ಮತ್ತು ಒಳ್ಳೆಯ ಮಾತುಗಳು(ಸಂದೇಶ) ಸಿನಿಮಾದಲ್ಲಿವೆ.
ಹೋಗಿ ನೋಡಿ
Rating
Comments
ಉ: ಮಾತಾಡ್ ಮಾತಾಡು ಮಲ್ಲಿಗೆ ತುಂಬ ಚೆನ್ನಾಗಿದೆ
In reply to ಉ: ಮಾತಾಡ್ ಮಾತಾಡು ಮಲ್ಲಿಗೆ ತುಂಬ ಚೆನ್ನಾಗಿದೆ by hpn
ಉ: ಮಾತಾಡ್ ಮಾತಾಡು ಮಲ್ಲಿಗೆ ತುಂಬ ಚೆನ್ನಾಗಿದೆ