ಸಾರ್ವಜನಿಕ ವಾಹನ ಬಳಸಿ ವಾಯುಮಾಲಿನ್ಯ ತಗ್ಗಿಸಿ ಅಂತಾರೆ...

ಸಾರ್ವಜನಿಕ ವಾಹನ ಬಳಸಿ ವಾಯುಮಾಲಿನ್ಯ ತಗ್ಗಿಸಿ ಅಂತಾರೆ...

ಮೊನ್ನೆ ಬಿಎಂಟಿಸಿ ಬಸ್ಸ್ ಹಿಂದುಗಡೆ ‘ಸಾರ್ವಜನಿಕ ವಾಹನ ಬಳಸಿ ವಾಯುಮಾಲಿನ್ಯ ತಗ್ಗಿಸಿ’ ಎಂಬ ಬರಹ ಓದಿದೆ. ಸಾರ್ವಜನಿಕ ವಾಹನ ಬಳಸಿದರೆ ವಾಯುಮಾಲಿನ್ಯ ಹೇಗೆ ಕಡಿಮೆ ಆಗುತ್ತಿದೆ. ಆ ವಾಹನಗಳಿಂದ ಹೊಗೆ ಬರುವುದಿಲ್ಲವೇ ಎಂಬ ತುಂಟ ಪ್ರಶ್ನೆ ಮನದಲ್ಲಿ ಎದ್ದಿತು. ಅಷ್ಟೇ ಅಲ್ಲ ‘ಸಾರ್ವಜನಿಕ ವಾಹನ ತಾನೇ ಬಳಸಿದರಾಯಿತು. ಉಚಿತವಾಗಿ ಸಿಗುವುದಾದರೆ’ ಎಂಬ ಮತ್ತೊಂದು ಅಭಿಪ್ರಾಯನೂ ನನ್ನೊಳಗೆ ಇತ್ತು.

ಪ್ರತೀ ನಾಗರಿಕನೂ ತನ್ನ ಸ್ವಂತ ವಾಹನದಲ್ಲಿ ಪಯಣಿಸಿದರೆ ಟ್ರಾಫಿಕ್ ಜಾಮ್, ವಾಯು ಮಾಲಿನ್ಯ, ಸಮಯ ದುರುಪಯೋಗ, ಸಾಮರ್ಥ್ಯ ವ್ಯರ್ಥ, ಹಣ ವ್ಯರ್ಥ್ಯ...

ಆದರೂ ವಾಯುಮಾಲಿನ್ಯವನ್ನೇ ಒತ್ತಿ ಹೇಳಲು ಕಾರಣ ವಾಯುಮಾಲಿನ್ಯ ಸಾರ್ವಜನಿಕರಿಗೆ ಸೇರಿದೆಂದು ತಾನೇ?

Rating
No votes yet