ಸಂಪದ ಏನು ಮಾಡಬಹುದು
ಗೆಳೆಯರೆ, ಸಂಪದ ಒಂದು ಕುತೂಹಲಕಾರಿ ಪ್ರಯತ್ನ. ಇದು ಕೇವಲ ಸಾಹಿತ್ಯಕ್ಕೆ ಎಂದು ಲಿಮಿಟ್ ಆಗುವ ಬದಲು ಕನ್ನಡ, ಕನ್ನಡದ ಬದುಕು, ಭಾಷೆ, ಅಷ್ಟೇ ಯಾಕೆ, ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಕನ್ನಡದ ಮುಖಾಂತರ ತಿಳಿಯುವ ತಿಳಿಸುವ ತಾಣ ಆಗಬೇಕು. ಪ್ರಶ್ನೆ ಉತ್ತರದಂಥ ಒಂದು ಮೂಲೆ ಇಲ್ಲಿ ಆದರೆ ಎಷ್ಟು ಚೆನ್ನ. ಈ ಸೈಟಿನ ನೋಡುಗ/ಓದುಗರು ಕೇಳುವ ಪ್ರಶ್ನೆಗಳು ಮತ್ತು ಅವುಗಳಿಗೆ ಒಂದಲ್ಲ ಹಲವು ಉತ್ತರಗಳು ಸಿಗುವಂತಾದರೆ ದಿನವೂ ಹೊಸತು ಇರುವಂತಾಗುತ್ತದೆ. ಬರೆಯುವ ತೊಡಕು: ಇನ್ನೊಂದು ಉಪಯುಕ್ತ ಶೀರ್ಷಿಕೆ ಆಗಬಹುದು. ಬಹಳ ಜನ ಬರೆಯುವ ಬಗ್ಗೆ ಏನೇನೋ ತೊಂದರೆಗಳನ್ನು ಎದುರಿಸುತ್ತಾರೆ. ಅವುಗಳನ್ನು ಇಲ್ಲಿ ಹಂಚಿಕೊಂಡು ನಮ್ಮ ಸಂಪದ ಸಂಪದ್ಭರಿತವಾಗುವಂತೆ ಮಾಡಬಹುದು. ಈ ವಿಳಾಸ: ಕನ್ನದದ ಜನರ ಕುತೂಹಲ ತಣಿಸುವಂಥ, ಉಪಯುಕ್ತವಾದ ಈ ತಾಣಗಳ ವಿಳಾಸಗಳನ್ನು ಪೋಸ್ಟ ಮಾಡಬಹುದು. ಇದನ್ನು ಓದಿ: ಓದುಗ/ನೋಡುಗರು ಇತರ ಸಹ ಜಾಲಿಗರಿಗೆ ಸೂಚಿಸಬಯಸುವ ಓದು ಸಾಮಗ್ರಿಗಳು ಉಪಯುಕ್ತವಾಗುತ್ತವೆ ಏನು ಬೇಕು: ಸಂಪದದಲ್ಲಿರಬೇಕಾದ ಸಂಗತಿಗಳ ಬಗ್ಗೆ ಬಯಕೆ ಪಟ್ಟಿ, ವಿಷ್ ಲಿಸ್ಟ್, ಅನ್ನುತ್ತಾರಲ್ಲ ಅದು ಇದ್ದರೆ ಚೆನ್ನ.
ಏನನ್ನಿಸುತ್ತದೆ?
Comments
ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..!
In reply to ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..! by venkatesh
Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..!
In reply to Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..! by hpn
Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..!
In reply to Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..! by venkatesh
Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..!
In reply to Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..! by hpn
Re: ಸಂಪದ ಎಲ್ಲಾ ಮಾಡ್ತಿದೆ ....! ನಿಧಾನವಾಗಿ ಬದಲಾವಣೆ ಆಗಬಹುದು..!
In reply to Re: ಸಂಪದ ಎಲ್ಲಾ ಮಾಡ್ತಿದೆ ....! ನಿಧಾನವಾಗಿ ಬದಲಾವಣೆ ಆಗಬಹುದು..! by venkatesh
Re: ಸಂಪದ ಎಲ್ಲಾ ಮಾಡ್ತಿದೆ .! "ಕಾಯುವಿಕೆಗಿಂತ ಮಿಗಿಲಾದ ತಪವಿಲ್ಲ"!!!