ಅಚ್ಚುಕಟ್ಟು By anivaasi on Thu, 10/11/2007 - 02:29 ಬಿಸಿಲೇರುವವರೆಗೂನನ್ನ ನಲ್ಲನ ತೋಳುಗಳ ನಡುವೆಸರಸವಾಡಿ ಎದ್ದ ದಿನವೆಲ್ಲಾ ನಿದ್ದೆಗಣ್ಣು.ಕೂದಲ ಜಿಡುಕಲ್ಲಿ ಆಲಸಿ ಬೆರಳು.ಬಾಚಿ ಬಿಗಿದು ಕಟ್ಟಿದ ಕೂದಲ ಏಕಾಂಗಿ ಗೆಳತಿಏನೋ ನೆಪಮಾಡಿ ಸಿಡುಕುತ್ತಾಳೆ-ಎದುರಾಡಲಿಲ್ಲಎಂದಿನಂತೆ! Rating Select ratingGive it 1/5Give it 2/5Give it 3/5Give it 4/5Give it 5/5 No votes yet