ವಿವೇಕ ಶಾನುಭಾಗರ ನಾಟಕ 'ರಂಗ ಶಂಕರ'ದಲ್ಲಿ
ವಿವೇಕ ಶಾನುಭಾಗರ ಕನ್ನಡ ನಾಟಕ "ಬಹುಮುಖಿ" ಅಕ್ಟೋಬರ್ ೨೧ನೇ ತಾರೀಖು ರಂಗಶಂಕರದಲ್ಲಿ "ರಂಗಶಂಕರ ಥಿಯೇಟರ್ ಫೆಸ್ಟಿವಲ್ ೨೦೦೭" ರ ಅಂಗವಾಗಿ ರಂಗಮಂಚ ಹತ್ತಲಿದೆ.
ನಿರ್ದೇಶಕರು ಎಸ್ ಸುರೇಂದ್ರನಾಥ್, ಡಿಸೈನು ಎಂ ಎಸ್ ಸತ್ಯು ಅವರದ್ದು. ನಾಟಕ ಅರ್ಪಿಸುತ್ತಿರುವವರು "ಸಂಚಯ".
ಟಿಕೇಟು ಹಾಗೂ ಹೆಚ್ಚಿನ ಮಾಹಿತಿಗೆ ರಂಗಶಂಕರಕ್ಕೆ ಫೋನ್ ಮಾಡಿ: ೨೬೫೯೨೭೭೭ (26592777).