ಮೊದಲ ಪದ್ಯ

ಮೊದಲ ಪದ್ಯ

ನನ್ನ ಒಲುಮೆಯ ಹೂವೆ ನನ್ನಾಸೆಯ ಚೆಲುವೆ
ನಿನ್ನ ನೊಡಿದಾಗ ಮನಸ್ಸು ಹಗುರಾಗುತ್ತದೆ
ಪ್ರೀತಿ ಉಕ್ಕುತ್ತದೆ,ನವಿರಾದ ತಂಗಾಳಿ ಬೀಸುತ್ತದೆ
ಬಾಳು ಬೆಳಕಾಗುತ್ತದೆ.

Rating
No votes yet