ಕೆನಡಾದಿಂದೊಂದು ನಮಸ್ಕಾರ

ಕೆನಡಾದಿಂದೊಂದು ನಮಸ್ಕಾರ

Comments

ಬರಹ

ಎಲ್ಲರಿಗೂ ನನ್ನ ನಮಸ್ಕಾರ.

ನನ್ ಹೆಸರು ಸಂಜಯ. ಬೆಂಗಳೂರಿನವನು (ಮೂಲತ: ಬಂಕಾಪುರದವನು) ಇತ್ತಿಚಿನವರೆಗೆ ನನ್ನ ಬ್ಲಾಗ್ ಗಳು ಹಾಗೂ ಅಂತರ್ಜಾಲದ ಪುಟಗಳು ಆಂಗ್ಲ ಭಾಷೆಯಲ್ಲಿದ್ದವು. ಇನ್ನು ಮುಂದೆ ಕನ್ನಡದಲ್ಲೂ ಸಾಕಷ್ಟು ಬರೆಯಲು ಪ್ರಯತ್ನಿಸುವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet