ಮಂಕುತಿಮ್ಮನ ಕಗ್ಗ By hpn on Wed, 11/09/2005 - 04:47 ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-| ದಂತರಂಗದ ಕಡಲು ಶಾಂತಿಗೊಳಲಹುದು || ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ | ಸಂತಯಿಸು ಚಿತ್ತವನು -- ಮಂಕುತಿಮ್ಮ ||