ಪ್ರೇಮಾಕಾರಂತರಿಗೊಂದು ನುಡಿನಮನ
ಬರಹ
ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡುವಲ್ಲಿ ಹಲವು ರಂಗಕರ್ಮಿಗಳ ಶ್ರಮ ಸ್ಮರಣೀಯ. ಅಂಥಹವರಲ್ಲೊಬ್ಬರು ಕಾರಂತರು. ಅವರ ಪತ್ನಿಯಾಗಿ, ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಂಗಕರ್ಮಿಯಾಗಿ ಜೀವತೆಯ್ದವರು ಪ್ರೇಮಾಕಾರಂತರು. ಇಂದವರು ನಮ್ಮನ್ನಗಲಿದ್ದಾರೆ. ಈ ಕ್ಷೇತ್ರದಲ್ಲಿನ ಅವರ ಹೆಜ್ಜೆಗುರುತುಗಳನ್ನು ಗುರುತಿಸುವುದು ಮತ್ತು ಸ್ಮರಿಸುವುದು ಸ್ತುತ್ಯ ಪ್ರಯತ್ನ.
ಇದರ ಕುರಿತಂತೆ ಪ್ರತಿಸ್ಪಂದನಕ್ಕಾಗಿ ಕೋರಿದೆ.........
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ