ನನ್ನ ಕವನ. By bvatsa on Thu, 11/01/2007 - 11:27 ಬರಹ ನನ್ನ ಕವನಗಳಿಗೆ, ಹಾಕಲು.. ಬಾರದು.. ಯಾವುದೇ ಛಂಧಸ್ಸು.. ಏಕೆಂದರೆ, ಅದರಲ್ಲಿದೆ.. ಲಘು-ಗುರುಗಳಿಗೆ.. ಮೀರಿದ, ಒಂದು.. ಮನಸ್ಸು..