'ಜನಮತ' ಫಲಿತಾಂಶ

'ಜನಮತ' ಫಲಿತಾಂಶ

ಬರಹ

ಈ ಬಾರಿ ಸಂಪದದಲ್ಲಿ ನಡೆಸಿದ ಜನಮತ (poll) ಫಲಿತಾಂಶ ಹೀಗಿದೆ:

ಪ್ರಶ್ನೆ: "ಕನ್ನಡಿಗರಿಗೆ ಕರ್ನಾಟಕದಲ್ಲಿರುವ ಐಟಿ ಕಂಪೆನಿಗಳಲ್ಲಿ ಕೆಲಸ ನೀಡುವಾಗ ಆದ್ಯತೆ", ನಿಮ್ಮ ಅಭಿಪ್ರಾಯದಲ್ಲಿ:

ಓದುಗರಲ್ಲಿ 52% (55 ಮಂದಿ ) ಇದು ಅರ್ಥಪೂರ್ಣವೆಂದು ಅಭಿಪ್ರಾಯಪಟ್ಟರು.

23% (24 ಜನ ) ಇದು ಹುರುಳಿಲ್ಲದ್ದೆಂದು ಅಭಿಪ್ರಾಯಪಟ್ಟರು.

ಇನ್ನು 24% (25 ಮತಗಳು ) ಈ ವಿಷಯವನ್ನು ಚಿಂತನೆಗೆ ಯೋಗ್ಯವಾದದ್ದೆಂದು ಅಭಿಪ್ರಾಯ ದಾಖಲಿಸಿದರು.

ಒಟ್ಟಾರೆ,  ಸಂಪದ ಓದುಗರ ಮಟ್ಟಿಗೆ ಈ ವಿಷಯ ಅರ್ಥಪೂರ್ಣವೆಂಬುದು ಬಹುಮತ ಪಡೆದಂತಾಯಿತು

 

ಮುಂದಿನ ಜನಮತ (poll) :‌ "ಕನ್ನಡಕ್ಕಿಂದು ಅನಿವಾರ್ಯವಾಗಿರುವುದು - ನಿಮ್ಮ ಅಭಿಪ್ರಾಯದಲ್ಲಿ..."

ನಿಮ್ಮ ಮತ  (vote) ದಾಖಲಿಸಲು  [:http://sampada.net/node/617|ಈ ಸಂಪರ್ಕ ನೋಡಿ] .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet