ಆಶ್ಡೆನ್ ಪ್ರಶಸ್ತಿ
ಬರಹ
೨೦೦೭ನೇ ಸಾಲಿನ ಆಶ್ಡೆನ್ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಸಂಸ್ಥೆಗಳಲ್ಲಿ ಕರ್ನಾಟಕದ ಎರಡು ಸಂಸ್ಥೆಗಳಿವೆ!
ಮೊದಲನೆಯದು [:http://www.selco-india.com/|ಸೆಲ್ಕೊ ಇಂಡಿಯ] (SELCO-India). ಇವರಿಗೆ "ಅತ್ಯುತ್ತಮ ಸಾಧನೆ" ಪ್ರಶಸ್ತಿ ಲಭಿಸಿದೆ.
ಎರಡನೆಯದು [:http://www.skgsangha.org/|SKG ಸಂಘ] - ಇವರಿಗೆ ಫುಡ್ ಸೆಕ್ಯೂರಿಟಿ ವಿಭಾಗದಲ್ಲಿ ಎರಡನೇ ಪ್ರಶಸ್ತಿ ಲಭಿಸಿದೆ.
ಹೆಚ್ಚಿನ ಮಾಹಿತಿ ಮತ್ತು ಇನ್ನಷ್ಟು ಆಸಕ್ತಿ ಹುಟ್ಟಿಸುವ ಪ್ರಯೋಗಗಳ ಸಾರಾಂಶ [:http://www.ashdenawards.org/|ಇಲ್ಲಿದೆ, ಓದಿ].
ಮುಖ್ಯವಾಗಿ [:http://www.ashdenawards.org/finalists_UK_2007|U K winners], ಹಾಗೂ [:http://www.ashdenawards.org/finalists_2007|International winners] ಪುಟಗಳನ್ನು ನೋಡಿ.
ಈ ಕುರಿತ ಡಾಕ್ಯುಮೆಂಟರಿಗಳು ಕೆಳಗಿವೆ (ಯೂ ಟ್ಯೂಬ್ ನಿಂದ):
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ