ಎಲೆ By agilenag on Tue, 11/13/2007 - 20:57 ಬರಹ ಎಲೆ ನೀನೇಕೆ ನಡುಗುವೆ ಬೀಸುವ ಗಾಳಿಗೆ ತಲೆ ಬಾಗಿ ನಡೆದರೆ ನಡುಗಬೇಕಿಲ್ಲವಲ್ಲೆ ನಿನ್ನ ಈ ನಡು-ಗುವ ಬಳುಕುವ ಬಡನಡುವನು ನೋಡಿ ಗಾಳಿಯೇ ನಾಚಿ ಓಡಿ ಹೋಯಿತಲ್ಲೆ