ಪ್ರಸಾದ್ ಹೆಗ್ಡೆ
ಬರಹ
ಮೊನ್ನೆ ಅಸ್ತೆ S.L. ಬೈರಪ್ಪ ಅವರ "ವಂಶವೃಕ್ಷ" ಓದಿ ಮುಗಿಸಿದೆ..ಅದ್ರೆ ಏಕೋ ಏನು ನನಗೆ ಬೈರಪ್ಪನವರು ಕತ್ಯಯಿನಿ ಪತ್ರಕ್ಕೆ ಮೋಸ ಮಾಡಿದಂಗೆ ಅನಿಸುಥ ಇದೆ..ಏಕೆಂದರೆ ಪಾಪ,ಅವಳು ತನ್ನ ಯೌವನದಲ್ಲೇ ಗಂಡನನ್ನು ಕಳೆದುಕೊಂಡು,ನಂತರ ಅವಳು ರಾಜನನ್ನು ಮದುವೆ ಆಗಿದ್ದು ನನಗೆ ಸರಿ ಅನಿಸಿತ್ತು. ಆದ್ರೆ ನಂತರ ಕತ್ಯಯಿನಿ ಬರಿ ಗೋಳಿನಲ್ಲೇ ತನ್ನ ಜೀವನ ಕಳೆಯುವಂಗೆ ಆಗಿದ್ದು ಏಕೋ ಸರಿ ಕಾಣಲ್ಲಿಲ್ಲ.. ನಿಮ್ಮಲ್ಲಿ ಯಾರಾದ್ರು ಓದಿದರೆ ಎ ಚರ್ಚೆ ಗೆ ಬಾಘವಹಿಸಿ..
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ