ಅದೆಷ್ಟು ಹಬ್ಬಗಳು
ಹೊಸ ವರ್ಷ, ದೀಪಾವಳಿ, ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಕ್ರಿಸ್ಮಸ್, ದಸರಾ, ರಮ್ಚಾನ್... ಹೆಸರಿಸ ಹೊರಟರೆ ಅಂತ್ಯವೇ ಸಿಗದು. ಬೇಕಿದ್ರೆ ನೀವೂ ಪ್ರಯತ್ನಿಸಿ. ಇಂದು ಪ್ರತೀಯೊಂದು ದಿನನೂ ಒಂದೊಂದು ವಿಶೇಷತೆಗಳನ್ನು ಹೊಂದಿರುತ್ತದೆ. ರೋಗರುಚಿನಗಳಿಗೂ ಮಹತ್ವವನ್ನು ನೀಡಲಾಗುತ್ತಿದೆ. ಉದಾ: ಏಡ್ಸ್ ದಿನ, ಡಯಾಬಿಟೀಸ್ ದಿನ...
ಅಷ್ಟೇ ಅಲ್ಲದೆ ಬಲಗೈ ದಿನ, ಗುಲಾಬಿ ದಿನ, ಕ್ಷಮೆ ಕೇಳುವ ದಿನ.... ಪ್ರತೀದಿನ ಹೊಸತನ, ವಿಶೇಷಣ ಗಳೆಲ್ಲ ಇದ್ದರೆ .... ???! ದುಡ್ಡು ಖರ್ಚಾಗುತ್ತೆ ಬಿಡಿ. ಇಲ್ಲವಾದರೆ ಕಾಲ ನಿಲ್ಲುತ್ತಾ? ದಿನಗಳು ಒಂದೊಂದರಂತೆ ಹೋಗುತ್ತಲೇ ಇರುತ್ತವೆ.
Rating