ಕೂರ್ಗ್ ಪ್ರವಾಸ

ಕೂರ್ಗ್ ಪ್ರವಾಸ

ಬರಹ

ನಾನು ಕಾಲೇಜ್ನಲ್ಲಿ ಇದ್ದಾಗ ನಾವು ಒಟ್ಟು ೮ ಜನ ಬೈಕಿನಲ್ಲಿ ಕೂರ್ಗ್ ಪ್ರವಾಸ ಹೋಗಿದ್ದೆವು..ತುಂಬಾ ಚೆನ್ನಾಗಿತ್ತು.. ಮೊದಲು ಮೈಸೂರ್ನಿಂದ ಬೆಳೆಗ್ಗೆ ೬ ಗಂಟೆಗೆ ಬಿಟ್ಹಿವಿ..ಹೋಗುವಾಗ ಕೊಪ್ಪಾಲ್ ಬಳಿಯ ಪೆಟ್ರೋಲ್ ಬನ್ಕ್ ನ ಬಳಿ ಮಂಡ್ಯ ರಮೇಶ್ ಸಿಕ್ಕಿದ್ರು..ತುಂಬಾ ಖುಸಿಯಾಗಿ,ಅವರ ಜೊತೆ ಒಂದು ಫೋಟೋ ತೆಗಿಸಿಕೊಂದ್ವಿ..ನಂತರ ಅಲ್ಲಿಂದ ಮೊದಲು ಹೋಗಿದ್ದು "ಬೈಲಕ್ಕುಪ್ಪೆ" ..ಬೈಲಕ್ಕುಪ್ಪೆಗೆ ಹೋದ್ರೆ ಎಲ್ಲೋ ಚೀನಾದಲ್ಲಿ ಇದ್ದೇವಿ ಅಂತ ಅನಿಸುತ್ತೆ..ಎಲ್ಲಿ ನೋಡಿದ್ರು ಬರಿ ತಿಬೇತಿಂಸ್ .. ಅಲ್ಲಿ ಸುಂದರವಾದ ಬಂಗಾರ ಲೆಪಿತ ಬುದ್ದನ ವಿಗ್ರಹವಿದೆ..ಬುದ್ದನ ಆ ಶಾಂತ ಮುದ್ರೆಯು ದನ್ಯಾತಾ ಬವವನ್ನು ತರಿಸುತ್ತದೆ..ಅಲ್ಲಿಯ ಚಿತ್ರಕಲೆ ತುಂಬ ಚೆನ್ನಾಗಿದೆ..ಅವರ ವೇಷ ಭೂಷಣ,ಕೆಂಪು ಬಣ್ಣದ ವೇಷ,ಸ್ದ್ರುದ ಕಾಯ ನೋಡಲು ವಿಶಿಸ್ತವಾಗಿದೆ.. ನಂತರ ಅಲ್ಲಿಂದ ಹೋಗಿದ್ದು ಕಾವೇರಿ ನಿಸರ್ಗಧಾಮ...ನಿಸರ್ಗಧಾಮ ಹೇಳಿಕೊಳ್ಳುವಸ್ತು ಚೆನ್ನಾಗಿಲ್ಲ.. ಅದ್ರೆ ಬಯಲು ಪ್ರದೇಶ್ ದವರಿಗೆ ತುಂಬ ಕುಶಿಯಗುತ್ತೆ..ಅದ್ರೆ ಮಲೆನಾದಿನವರಿಗೆ ಅದೇನು ಕಾಡು ಅನ್ನಿಸುವ ಭಾವನೆನೆ ಬರಲ್ಲ.. ನಂತರ ಅಲ್ಲಿಂದ ದುಭಾರೆ ಹೋಗುವಾಗ ಒಂದು ಆಕ್ಸಿಡೆಂಟ್ ಆಗಿ ನನ್ನ ಫ್ರೆಂಡ್ ಬೈಕ್ನ ಹೆಅದ್ಲಿಘ್ತ್ ಹೊಇಯ್ತು..ಫ್ರೆಂಡ್ಸ್ ಸ್ವಲ್ಪ ಇದಿದ್ದ್ರೆ ಸ್ಪಾಟ್ ಆಗ ಬಿಡ್ತಾ ಇದ್ದ. ಏನೋ ಅದ್ರುಸ್ತ,ಬದುಕಿದೆ ಹೆಚ್ಚು ಅಂತ ಮತ್ತೆ ಹುಚ್ಚುನಲ್ಲಿ ಮಡಿಕೇರಿಗೆ ಹೋದೆವು..ಮಡಿಕೇರಿ ರಿಯಲಿ ತುಂಬ ಕರ್ನಾಟಕದ ಕಾಶ್ಮೀರ.. ಅಲ್ಲಿಯ ರಾಜ ಘಾಟ್ ನಲ್ಲಿ ಕೂತರೆ ಟೈಮ್ ಪಾಸ್ ಅಗೊವುದೇ ಗೊತ್ತೆ ಆಗಲ್ಲ.. ಮತ್ತೆ ಅಲ್ಲಿಯ ನಿಸರ್ಗವನ್ನು ನೋಡುತ್ತ ಕುಳಿತರೆ ಎಲ್ಲರು ಕವಿಯಗುತ್ತಾರೆ..ಅಲ್ಲಿ ತುಂಬಾ ನಿಸರ್ಗವನ್ನು ಸವಿದಾಡಿ ರಾತ್ರಿ ಹೊತ್ತು ಬಗಾಮಂಡಲ ಹೊರೆತವು.. ಏನೋ ಒಂತರ ಉನ್ಮದದಲಿ ಇದ್ದೆವು.. ಆ ಘಟ್ನಲ್ಲಿ ,ಮೊದಲೇ ಒಂದು ಬೈಕಿನಲ್ಲಿ ಹೆಅದ್ಲಿಘ್ತ್ ಬೇರೆ ಇಲ್ಲ.. ಆ ಬೈಕೆನ್ನು ಮಧ್ಯದಲ್ಲಿ ಕರೆದೊಯ್ಯುತ್ತ ,ಚೈಸ್ತೆ ಮಾಡುತ್ತ ಅಂತು ರಾತ್ರಿ ೧೧ ಗಂಟೆಗೆ ತಲುಪಿದೆವು..ಪುಣ್ಯಕ್ಕೆ ಒಂದು ಲಾಡ್ಜ್ ಸಿಕ್ಕಿ ಅಲ್ಲೇ ರಾತ್ರಿ ಕಳೆದು ಮರುದಿನ ಬೆಳೆಗ್ಗೆ ತಲ ಕಾವೇರಿಗೆ ಹೋದೆವು.. ನಿಜವಾದ ಕಾಶ್ಮೀರ ಅಂದ್ರೆ ಬಾಘಮಂದಲ ದಿಂದ ತಲ ಕಾವೇರಿಗೆ ಹೋಗುವ ದಾರಿ..ರಸ್ತೆಯಂತು ತುಂಬಾ ಕಚದ ಆಗಿದೆ,ಅದ್ರೆ ದಾರಿ ಮದ್ಯದಲ್ಲಿ ಸಿಗುವ ನಿಸರ್ಗ,ಕಾಡು ಅವರ್ಣನೀಯ.. ಅಲ್ಲಿ ಏಷ್ಟು ಹೊತ್ತು ಇದ್ರು ಬೇಜಾರು ಆಗಲ್ಲ.. ತಲ ಕಾವೇರಿ ಯಲ್ಲಿ ಬ್ರಹ್ಮಗಿರಿ ಬೆಟ್ಟ ಹತ್ತಿದ್ವಿ .. ಅಲ್ಲಿ ನಮ್ಮ ಕಾವೇರಿ ಜಲ ಮಾತೆಗೆ ನಮಸ್ಕರಿಸಿ ಒಲ್ಲದ ಮನಸಿನಲ್ಲಿ ಹೊರೆತವು..ನಂತರ ಅಲ್ಲಿಂದ ಇರ್ಪು ಜಲಪಾತಕ್ಕೆ ಹೋದೆವು..ಅಸ್ತು ನೀರು ಇದ್ದಿಲ್ಲ.. ಅಲ್ಲಿ ಮನಪೂರ್ತಿ ನೀರಿನಲ್ಲಿ ಮಿಂದಿ, ಕಾವೇರಿ ನೀರು ತ್ರುಪ್ತಿಯದಸ್ತು ಕುಡಿದು, ಅಂತು ಮೈಸೂರ್ ಗೆ ಬರುವಾಗ ಪ್ರತಿಯೊಬ್ಬರಲ್ಲೂ ಏನೋ ಒಂತರ ಆನಂದ..