ಬಸವನಗುಡಿ ನ್ಯಾಶನಲ್ ಕಾಲೇಜು ಆವರಣದಲ್ಲಿ "ಮಹಾಭಾರತ ಉತ್ಸವ"

ಬಸವನಗುಡಿ ನ್ಯಾಶನಲ್ ಕಾಲೇಜು ಆವರಣದಲ್ಲಿ "ಮಹಾಭಾರತ ಉತ್ಸವ"

ಬರಹ

ಬಸವನಗುಡಿಯ ನ್ಯಾಶನಲ್ ಕಾಲೇಜು ಆವರಣದಲ್ಲಿ ಭಾನುವಾರ ಸಂಜೆಯಿಂದ [:http://deccanherald.com/deccanherald/nov142005/city20135220051113.asp|"ಮಹಾಭಾರತ ಉತ್ಸವ" ಪ್ರಾರಂಭವಾಗಿದೆಯಂತೆ]. ಈ ಪ್ರದರ್ಶನದಲ್ಲಿ ಮಹಾಭಾರತಕ್ಕೆ ಸಂಬಂಧಪಟ್ಟ ಒಂದಷ್ಟು ಪ್ರಾಚೀನ manuscripts ಹಾಗೂ ಅರಬ್ಬೀ ಸಮುದ್ರದಲ್ಲಿ ದ್ವಾರಕೆಗಾಗಿ ನಡೆಸಿದ ಶೋಧದಲ್ಲಿ ದೊರಕಿದ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರಂತೆ. ಪ್ರದರ್ಶನವನ್ನು MRF (Mahabharata Research Foundation) ನಡೆಸಿಕೊಡುತ್ತಿದೆಯಂತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet