ನನ್ನ ಬದುಕಿನ ಹಾದಿ

ನನ್ನ ಬದುಕಿನ ಹಾದಿ

ಬದುಕಿನ ಬಣ್ಣಕ್ಕೂ ಚಿತ್ತಾರವೇ
ಮನಸಿನ ಕನ್ನಡಿ ಕಾಮ್ಮೋಡವೇ
ಸತ್ಯತಾನು ಎಲ್ಲೆಮುಚ್ಚಿ
ನೋವನೆಲ್ಲ ಎದೆಯಲಿ ಬಚ್ಚಿ
ಮನದಲಿ ನೋವು
ನೋಡಲು ನಲಿವು
ಬದುಕಿನ ಒಲವು
ಕಲಿಯುವ ಮನವು
ನೋವಿನ ಹೊನಲು
ಮಾತಿನ ಹರಿವು
ಇಂಗಿತು ನೋವು ಎದೆಯಾಳದಲಿ
ಬಾಡಿದ ಆಸೆಗಳು
ಬಾಳಿನ ನಡಿಗೆಗಳು
ಚುಚ್ಚುವ ನುಡಿಗಳು
ಚಛ್ಛಿತು ಮನದೊಳಗಿನ ಭಾವನೆಗಳನು.

ವಸುಂಧರಾ(ಹುಲ್ಲೂರ)

Rating
No votes yet

Comments