ಹಿತನುಡಿ By ideanaren on Fri, 11/30/2007 - 16:54 ಅಧಿಕಾರ, ದುರ್ಬಲ ಮನಸ್ಸಿಗೆ ಹುಸಿ ಬಲದಂತೆ. ಪ್ರಬಲ ಮನಸ್ಸಿಗೆ ಸಹಜ ದೌರ್ಬಲ್ಯದಂತೆ!