ಇವತ್ತು ಏಡ್ಸ್ ದಿನ -( ಹೊಸ ಸುಧಾ ಮಯೂರ ಮತ್ತು ಕರ್ಮವೀರ ದೀಪಾವಳಿ ವಿಶೇಷಾಂಕ)

ಇವತ್ತು ಏಡ್ಸ್ ದಿನ -( ಹೊಸ ಸುಧಾ ಮಯೂರ ಮತ್ತು ಕರ್ಮವೀರ ದೀಪಾವಳಿ ವಿಶೇಷಾಂಕ)

ಈ ವಾರದ ಸುಧಾದಲ್ಲಿ ಏಡ್ಸ್ ವಿರುದ್ಧ ಕಾಂಡಂ ಬಳಕೆಯ ಪ್ರಚಾರದ ದುಷ್ಪರಿಣಾಮ ಮತ್ತು "ಇನ್ನೂ ಕೆಲವು ಹೊಸ ವಿಚಾರ"ಗಳನ್ನು ಡಾ.ಛೆಬ್ಬಿ ತಿಳಿಸಿದ್ದಾರೆ .
ಎಲ್ಲರೂ ಓದಲೇಬೇಕು .

ಈ ತಿಂಗಳ ( ಡಿಸೆಂಬರ್ ೨೦೦೭) ಮಯೂರವು ಅನಂತಮೂರ್ತಿ ವಿಶೇಷಾಂಕ ವಾಗಿ ಬಂದಿದೆ . ಅನೇಕ ಲೇಖನಗಳಿವೆ.

ಈ ಸಲದ ಕರ್ಮವೀರ ದೀಪಾವಳಿ ವಿಶೇಷಾಂಕ-೨೦೦೭ ವು ಸಾಹಿತಿ ಅ.ನ.ಕೃ ವಿಶೇಷಾಂಕ ಆಗಿ ಬಂದಿರುವದು ನಿಮಗೆ ಗೊತ್ತೇ ?
ಅ.ನ.ಕೃ ಬಗೆಗೆ ಅನೇಕ ಬರಹಗಳೂ , ಅವರ ಕೆಲವು ಕತೆಗಳೂ ಇಲ್ಲಿವೆ . ( ಯಾಕೋ ಅ.ನ.ಕೃ ಅವರ ಕತೆಗಳಲ್ಲಿ ಏನೂ ವಿಶೇಷವಾಗಲೀ ಹೆಚ್ಚುಗಾರಿಕೆ ಆಗಲೀ ಕಂಡು ಬರಲಿಲ್ಲ ನನಗೆ :( )

ಕರ್ಮವೀರ , ಪ್ರಜಾವಾಣಿ , ಉದಯವಾಣಿ ಎಲ್ಲ ವಿಶೇಷಾಂಕ ತಕೊಂಡಿದ್ದರೂ ಎಲ್ಲ ಓದಲಿಕ್ಕೆ ಆಗಿಲ್ಲ ; ವಿಶೇಷಗಳನ್ನು ನಂತರ ತಿಳಿಸುವೆ .

Rating
No votes yet