signature ಹಾಕುವುದು ಹೇಗೆ?
ಬರಹ
ಕೆಲವರು ಎಲ್ಲಿ ಏನು ಬರೆದರು ಕೊನೆಗೆ ಒಂದೆರಡು lineಗಳು ಬರುತ್ತವಲ್ಲ... ಅದು ಹೇಗೆ set ಮಾಡೊದು? ಕೆಳಗಿರುವುದನ್ನು ನಾನು copy-paste ಮಾಡಿದ್ದಿನಿ, ಆದರೆ... ಈ ತರಹ: ---------------------------
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
---------------------------
typing/spelling ತಪ್ಪಿದ್ದರೆ ದಯವಿಟ್ಟು ತಿದ್ದಿ... ...ಇಲ್ಲದಿದ್ದರೆ ನಾನು ಕಲಿಯುವುದು ಹೇಗೆ! ---------------------------
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
Re:signature ಹಾಕುವುದು ಹೇಗೆ?
In reply to Re:signature ಹಾಕುವುದು ಹೇಗೆ? by hpn
In reply to Re:signature ಹಾಕುವುದು ಹೇಗೆ? by hpn
ವಾಟರ್ ಪೋರ್ಟಲ್ ಗೆ ದಿನದ ಚಿತ್ರ ಹಾಕುವುದು ಹೇಗೆ.