ಮಳೆಬಿಲ್ಲು-ಮಕ್ಕಳ ನಾಟಕೋತ್ಸವ By raviprakash on Mon, 12/03/2007 - 20:00 ಪ್ರೇಮಾ ಕಾರಂತರ ಸ್ಮರಣೆ ಪ್ರಯುಕ್ತ ಐದು ದಿನಗಳ ಮಕ್ಕಳ ನಾಟಕೋತ್ಸವ ಎಂ.ಜಿ.ಎಂ ಕಾಲೇಜು(MGM), ಉಡುಪಿ ಇಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ ೬:೩೦ ಕ್ಕೆ ನಾಟಕ ಪಾ್ರರಂಭವಾಗಲಿದೆ.