ಕೆಸರು- ಉಸಿರು - ಹಸಿರು By ವೈಭವ on Wed, 12/05/2007 - 08:50 ಬರಹ ಕೆಸರಿನಲ್ಲಿದ್ದೆ ನಾನು ಉಸಿರುಕೊಟ್ಟೆ ನೀನು ಹಸಿರಾಯಿತು ಬಾಳು ಹೊಸದಾಗಿದೆ ನಾಳು