ಕೆಲವು ಆಲೋ(ಯೋ)ಚನೆಯ ಹನಿ" ಗಳು...ಇದಕ್ಕೆ ಒಂದು ಶೀರ್ಷಿಕೆ ಹುಡುಕಿ ಪ್ಲೀಸ್....
ಬರಹ
ಕೆಲವು ಆಲೋ(ಯೋ)ಚನೆಯ ಹನಿ" ಗಳು...ಇದಕ್ಕೆ ಒಂದು ಶೀರ್ಷಿಕೆ ಹುಡುಕಿ ಪ್ಲೀಸ್....
~ ವಿಧುರ ವಿಧವೆಯನ್ನು ಮದುವೆಯಾದರೆ.....ಬಾಳು ಮಧುರವಾಗಬಹುದಲ್ಲವೇ....
~ ಈಗಿನ ಕೆಲವು ಹುಡುಗಿಯರು ಬಟ್ಟೆ ಧರಿಸುತ್ತಾರೆ..... ಅಂಗಪ್ರದರ್ಶನ ಗ್ಯೆಯಲು!!!..
~ ಮನದಾಳದಲ್ಲಿನ ಅಪರಿಚಿತ ಶಬ್ಧಗಳ ತುಡಿತ.....ಪರಿಚಿತ ಶಬ್ಧಗಳ ತನಿಖೆ...ವಿಚಾರಣೆಯಾಗಿರಬಹುದೇ....(?)
~ ಯೋಚನೆಗಳು ಎಲ್ಲಿಂದಲೋ ತಂಗಾಳಿಯಂತೆ ಉದ್ಭವಿಸಿ.....ಎತ್ತಲೋ ಸಾಗಿವೆ ಬಿರುಗಾಳಿಯಂತೆ.....
ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.