ನಮ್ಮ ಭಾರತದ ಡೈನೊಸಾರ್ ಗಳು ಹುಲ್ಲು ತಿನ್ನುತ್ತಿದ್ದವಂತೆ!

ನಮ್ಮ ಭಾರತದ ಡೈನೊಸಾರ್ ಗಳು ಹುಲ್ಲು ತಿನ್ನುತ್ತಿದ್ದವಂತೆ!

ಬರಹ

Photo Courtesy: BBC

೬೫ ಕ್ಕೂ ಹೆಚ್ಚು ಮಿಲ್ಲಿಯನ್ ವರ್ಷಗಳ ಹಿಂದೆ ಈ ಭೂಮಿಯಲ್ಲಿ ವಾಸವಾಗಿದ್ದ ಡೈನೊಸಾರ್ ಗಳು ಹುಲ್ಲು ತಿಂದು ಬದುಕಿದ್ದುದು ಸಾಧ್ಯವೇ ಇರಲಿಕ್ಕಿಲ್ಲ ಎಂಬ ಥಿಯರಿ ಪ್ರಚಲಿತವಾಗಿತ್ತಂತೆ. ಆದರೆ, ಭಾರತದಲ್ಲಿ ಇತ್ತೀಚೆಗೆ ಸಿಕ್ಕ ಫಾಸಿಲ್ ಗಳ ಅಧ್ಯಯನ ನಡೆಸಿದ ಭಾರತದ ವಿಜ್ಞಾನಿಗಳು ಹಾಗು ಅವರೊಂದಿಗೆ ಈ ಅಧ್ಯಯನದಲ್ಲಿ ಪಾಲ್ಗೊಂಡ ಸ್ವಿಡ್ಜರ್ಲ್ಯಾಂಡಿನ ವಿಜ್ಞಾನಿಗಳು ಇದನ್ನು ಅಲ್ಲಗಳೆಯುವ ಒಂದು ಮಹತ್ವದ ಪುರಾವೆ ಕಂಡುಹಿಡಿದಿದ್ದಾರಂತೆ.

Fossils found in India

ಮೊನ್ನೆ ಮೊನ್ನೆ ಭಾರತದಲ್ಲಿ ಸಿಕ್ಕ ಈ ಸೆಗಣಿಯ ಫಾಸಿಲ್ ನಲ್ಲಿ ಹುಲ್ಲಿನ ರೀತಿಯ ಗಿಡವಿದ್ದು "ಭಾರತದಲ್ಲಿದ್ದ ಈ ಡೈನೊಸಾರ್ ಗಳು ಹುಲ್ಲು ತಿಂದು ಬದುಕಿದ್ದವು" ಎಂದು ಅಧ್ಯಯನ ನಡೆಸಿದ ನಂತರ ದೃಡಪಟ್ಟಿದೆಯಂತೆ!

ಸಿಕ್ಕಿರುವ ಫಾಸಿಲ್, ಕನಿಷ್ಠಪಕ್ಷ ೧೦೦ ಮಿಲ್ಲಿಯನ್ ವರ್ಷ ಹಳೆಯದ್ದಂತೆ!

 ಮತ್ತಷ್ಟು ಮಾಹಿತಿಗೆ ಓದಿ:

ಚಿತ್ರ ಕೃಪೆ: [:http://bbc.co.uk|ಬಿ ಬಿ ಸಿ]