ನಂಟಿಗೆ ಸಾವುಂಟೆ? By ವೈಭವ on Thu, 01/10/2008 - 11:39 ಬರಹ ತೀರಿಕೊಂಡ ಹತ್ತಿರದವರು ತೂಱ(ದೂರ) ಸರಿದವರು ನೆನಪಾಗಿ ಬಂದು ಕಾಡುವುದುಂಟು ಬರೀ ಮಯ್ಗೆ ಸಾವಾದರೂ ನಂಟಿಗೆ ಸಾವುಂಟೆ ಹೇಳು ಬರತರಸ