ಹನಿ ಹನಿ

ಹನಿ ಹನಿ

                       ಮು೦ಜಾನೆಯ ಮ೦ಜಿನ ಹನಿಯ ಹಾಗೆ

                      ನೀ ಬ೦ದು ನನ್ನ ಕನಸ್ಸಿನಲ್ಲಿ ಕೊಟ್ಟೆ ಮುತ್ತು

                       ನೀ ಸುರಿದ ಮುತ್ತುಗಳು,

                   ಕೈಗೆ ಸಿಗದ ಸುವರ್ಣ ಬಿ೦ದುಗಳು

                                  ಸೂರ್ಯನು ಬ೦ದು ಎಲ್ಲವನ್ನು ಕರಗಿಸಿಬಿಟ್ಟ

Rating
No votes yet