ವಿಷಯ : ದತ್ತಿ ಉಪನ್ಯಾಸ-೨೦೦೮ " ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು "

ವಿಷಯ : ದತ್ತಿ ಉಪನ್ಯಾಸ-೨೦೦೮ " ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು "

ಕನ್ನಡ ವಿಭಾಗ,
ಮುಂಬೈ ವಿಶ್ವವಿದ್ಯಾಲಯ

ಮತ್ತು

ಮೈಸೂರ್ ಆಸೋಸಿಯೇಷನ್ , ಮುಂಬೈ ಇವರ
ಸಂಯುಕ್ತ ಆಶ್ರಯದಲ್ಲಿ

ಮೈಸೂರು ಅಸೋಸಿಯೆಷನ್ ಬಂಗಾರ ಹಬ್ಬದ
ದತ್ತಿ ಉಪನ್ಯಾಸ-೨೦೦೮

ಉಪನ್ಯಾಸಕರು : ಡಾ. ಎಸ್. ಎಲ್. ಭೈರಪ್ಪ,

ಖ್ಯಾತ ಕಾದಂಬರಿಕಾರ-ಸಾಹಿತಿ, ಮೈಸೂರು.

ವಿಷಯ : " ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು " ದಿನಾಂಕ :

ದಿನಾಂಕ : ಶನಿವಾರ ೧೯.೦೧. ೨೦೦೮

ಉಪನ್ಯಾಸ (ಕನ್ನಡದಲ್ಲಿ) : ಸಂಜೆ (೬.೦೦ ರಿಂದ ೯.೦೦ ರ ವರೆಗೆ)

ದಿನಾಂಕ : ರವಿವಾರ ೨೦-೦೧-೨೦೦೮

ಸಂವಾದ : (ಇಂಗ್ಲೀಷ್ ನಲ್ಲಿ ) ಬೆಳಿಗ್ಯೆ (೧೧ ರಿಂದ ಮಧ್ಯಾನ್ಹ ೧.೦೦ ರ ವರೆಗೆ)

ಚಲನಚಿತ್ರ : ಮಧ್ಯಾನ್ಹ (೨-೩೦ ರಿಂದ ೫.೦೦ ರ ವರೆಗೆ)

" ತಬ್ಬಲಿಯು ನೀನಾದೆ ಮಗನೆ "

ಸ್ಥಳ : ಮೈಸೂರು ಆಸೋಸಿಯೇಷನ್, ಸಭಾಗೃಹ

೩೯೩, ಭಾವು ದಾಜಿ ರಸ್ತೆ, ಮಾತುಂಗ, ಮುಂಬೈ.

' ತಮ್ಮೆಲ್ಲರಿಗೂ ಆದರದ ಸ್ವಾಗತ '

ಡಾ. ಜಿ. ಎವ್. ಉಪಾಧ್ಯ
ಮುಖ್ಯಸ್ಥರು, ಕನ್ನಡ ವಿಭಾಗ,
ಮುಂಬೈ ವಿಶ್ವವಿದ್ಯಾಲಯ

ಎಮ್. ಎ. ಮಧುಸೂದನ್,
ಗೌರವ. ಕಾರ್ಯದರ್ಶಿ,
ಮೈಸೂರ್ ಆಸೋಸಿಯೇಷನ್, ಮುಂಬೈ