ಸುಮ್ಮನೆ By subin on Mon, 01/21/2008 - 09:59 ಬರಹ ನನ್ನ ಸೆಳೆದ ಮೊಜುಗಾರ್ತಿ, ನೀನೊಂಥರ ಮಾಯೆಗಾರ್ತಿ ! ನಿನ್ನ ಕೈಯ ಉಂಗುರ, ನಾನಗಳು ಈ ಸ್ವರ ! ಕಣ್ಣ ಮುಚ್ಚಿ ಕರೆದಾಗ, ನನ್ನೇ ಕಳೆದೆ ನಾನಾಗ ! ನೀನೆ ನನ್ನ ಪ್ರಾಣ ಸಖಿ, ಆಗಲೇ ನಾ ನಿನ್ನ ಕಿವಿಜುಮುಕಿ ! - ಉಳಿದ ಪದ ಮುಂದುವರೆಯುವುದು