ಒಗಟೊಳಗಿನ ನಿಘಂಟು
ಒಗಟೊಳಗಿನ ನಿಘಂಟು
ನಿಲ್ಲದ ಮಂಗ ಇಂಗು ತಿಂದನಂತ
ನಿಲ್ಲದ ಮಂಗ ಇಂಗು ತಿಂದನಂತ
ಇಂಗುತಿಂದ ಮ್ಯಾಲೆ ತಿರಾರಗೇಡಿಯಂತ
ಮಾತು ಬೆಳ್ಳಿಯಂತ ಮೌನ ಚಿನ್ನವಂತ
ಗಾದಿ ಇದ್ದಷ್ಟು ಕಾಲು ಸಾಕಂತ
ಕೈ ಕೆಸರಾದರೆ ಬಾಯಿ ಮೊಸರಂತ
ಹಣ ಮುಂದಿಟ್ಟರೆ ಹೆಣ ಬಾಯಿ ಬಿಟ್ತಂತ
ಕಪ್ಪಿ ವಟಗುಟ್ಟರ ಮಳೆ ಬಂತಂತ
ಚುಲು ಮನಸಿನಾಗ ಹುಳಿ ಹಿಂಡಿದಂತ
ನಾಳೆ ಅಂದವನ ಮನಿ ಹಾಳಂತ
ಆಮಿ ಮೆಲ್ಲಗ ಮೊಲ ಬೇಗಂತ
ಮಾನವನ ಮೈಯಾಗ ವಿಶವಂತ
ಮಾನವನ ಉದ್ದಾರ ಎಂದಂತ
ಇದ ಮೆರೆಸಿದಾವ ಮನುಷ್ಯಾನಂತ
ಇದ ಹಾಳು ಮಾಡವನು ಮನುಷ್ಯಾನಂತ
>> ಧಾಮ
Rating