ಸಂಕ್ರಾಂತಿ By mayakar on Thu, 02/28/2008 - 00:18 ಸಂಕ್ರಾಂತಿ ಹೆಜ್ಜೆಯಿಂದ ಹೆಜ್ಜೆಗೆ, ದಾರಿಯಿಂದ ದಾರಿಗೆ, ಪಯಣದಿಂದ ಪಯಣಕೆ, ಸ್ಥಳದಿಂದ ಸ್ಥಳಕೆ, ಧ್ಯೇಯದಿಂದ ಧ್ಯೇಯಕೆ, ಮನಸಿನಿಂದ ಮನಸಿಗೆ, ಕತ್ತಲಿಂದ ಬೆಳಕಿಗೆ, ಎಲ್ಲೆಲ್ಲು ಪ್ರೀತಿಯೆಂಬ ಜ್ಯೋತಿ ಬೆಳಗಿರಲಿ! ಎಲ್ಲರಿಗು ಸಂಕ್ರಾಂತಿ ಹಬ್ಬದ ಶುಭಾಶಯಗಳು. >>ಧಾಮ Rating Select ratingGive it 1/5Give it 2/5Give it 3/5Give it 4/5Give it 5/5 No votes yet